ಸೌವಾರ್ತಿಕ ಕೆಲಸಕ್ಕೆ ಸಾಮಾನ್ಯ ಅಡೆತಡೆಗಳು ಮತ್ತು ಅವುಗಳನ್ನು ನಿವಾರಿಸುವುದು ಹೇಗೆ—ಭಾಗ 1
(English Version: “Common Barriers To Evangelism & How To Overcome Them – Part 1”) ಕರ್ತನಾದ ಯೇಸು ಕ್ರಿಸ್ತನು ಪರಲೋಕಕ್ಕೆ ಹೋಗುವಾಗ ಆತನು ಹೇಳಿದ ಕೊನೆಯ ಮಾತುಗಳು ನಮಗೆ ಮಹಾ ಆಜ್ಞೆ ಎಂದು ಕರೆಯಲ್ಪಡುತ್ತದೆ, “18 ಆಗ ಯೇಸು ಹತ್ತರಕ್ಕೆ ಬಂದು “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ…